ಜ್ಯೋತಿ ಬೆಳಗಿಸುವ ದೀಪಗಳಿಂದ ಹಿಡಿದು, ಮೈಮನಗಳನ್ನು ಉಲ್ಲಾಸಗೊಳಿಸಬಲ್ಲ ಅಗರ ಬತ್ತಿ ಧೂಪಗಳವರೆಗೆ, ಚಕ್ ಅಂತ ತಯಾರಿಸಬಹುದಾದ ಖಾದ್ಯಗಳಿಂದ ಹಿಡಿದು ಘಮಘಮಿಸುವ ಸಾಂಬಾರ್, ಸಾರು, ಪಲ್ಯ, ಬಿಸಿಬೇಳೆಭಾತ್ ಮೊದಲಾದ ಮಸಾಲೆ ಪುಡಿಗಳವರೆಗೂ, ಬಗೆಬಗೆಯ ಸಿಹಿತಿನಿಸುಗಳಿಂದ ಹಿಡಿದು ಪ್ಯಾಕೆಟ್ ಕಟ್ ಮಾಡಿ ನೇರ ತಿನ್ನಬಹುದಾದ ಸ್ನ್ಯಾಕ್ಸ್ನ್ ವರೆಗೂ ಎಲ್ಲ ರೀತಿಯ ಪದಾರ್ಥಗಳ ಆನ್ಲೈನ್ ಖರೀದಿಗಾಗಿ ಭೇಟಿ ಕೊಡಿ… https://www.avishkarstore.com/ ಇಲ್ಲಿ ದೊರೆಯಬಹುದಾದ ಸಾಮಗ್ರಿಗಳ ಒಂದು ಝಲಕ್ ನಿಮಗಾಗಿ… https://youtu.be/hR8ZL_C-mHw?si=4utP2xF3QxAtjLj_
No comments:
Post a Comment